samsungh galaxy S8+ ಮತ್ತು ಆಫಲ್ ಐಫೋನ್ 7 ಪ್ಲಸ್ ಮೊಬೈಲ್ ಗಳನ್ನು 25 ಅಡಿ ಎತ್ತರದಿಂದ ಕೆಳಗೆ ಬೀಳಿಸಿದಾಗ ಏನಾಯ್ತು.......

samsungh galaxy S8+  ಮತ್ತು ಆಫಲ್ ಐಫೋನ್ 7 ಪ್ಲಸ್ ಮೊಬೈಲ್ ಗಳನ್ನು 25 ಅಡಿ ಎತ್ತರದಿಂದ ಕೆಳಗೆ ಬೀಳಿಸಿದಾಗ ಏನಾಯ್ತು.......

ಹಾಯ್ ಫ್ರೆಂಡ್ಸ್ ಇಂದು ಕನ್ನಡ ಟೆಕ್ ನಿಂದ ವಿನೂತನ ವಿಡಿಯೋ ಪ್ರಾತ್ಯಕ್ಷಿಕೆ ನಿಮಗಾಗಿ ನೀಡಿದೆ. samsungh galaxy S8+  ಮತ್ತು ಆಫಲ್ ಐಫೋನ್ 7 ಪ್ಲಸ್ ಮೊಬೈಲ್ ಗಳನ್ನು ಬೇರೆ ಬೇರೆ ಎತ್ತರಗಳಿಂದ ಕೆಳಗೆ ಬೀಳಿಸುವ ಮೂಲಕ ಮೊಬೈಲ್ ಗಳ ಕ್ವಾಲಿಟಿಯನ್ನ ಮತ್ತು ಸಾಮರ್ಥ್ಯವನ್ನ ಪರೀಕ್ಷಿಸಲಾಗಿದೆ.

ಈ ಕೆಳಗಿನ ವಿಡಿಯೋವನ್ನ ವೀಕ್ಷಿಸುವ ಮೂಲಕ  samsungh galaxy S8+  ಮತ್ತು ಆಫಲ್ ಐಫೋನ್ 7 ಪ್ಲಸ್ ಮೊಬೈಲ್ ಗಳಲ್ಲಿ ಯಾವುದು ಬೆಸ್ಟ್ ಎಂಬುದನ್ನ ನೀವೇ ತೀರ್ಮಾನಿಸಿ........

Share on Google Plus

About Jeevan turadagi

0 ಕಾಮೆಂಟ್‌(ಗಳು):

Post a Comment