IPL ಪ್ರೀಯರು ಆನ್ಲೈನಲ್ಲಿ ಉಚಿತವಾಗಿ ಕ್ರಿಕೆಟ್ ಮ್ಯಾಚ್ ವೀಕ್ಷಿಸಲು ಇಲ್ಲಿದೆ ಸುಲಭ ಉಪಾಯಗಳು......

ಮ್ಯಾಚ್‌ ಅನ್ನು ಮಿಸ್ ಮಾಡದೆ ನೋಡುವ ಸಲುವಾಗಿ ಎಲ್ಲೆಲ್ಲಿ ಐಪಿಎಲ್ ಮ್ಯಾಚ್‌ಗಳ ಲೈವ್ ಪ್ರಸಾರ ಇದೇ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.


ದೇಶದಲ್ಲಿ ಮತ್ತೆ ಐಪಿಎಲ್ ಜ್ವರ ಆರಂಭವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 10ನೇ ಆವೃತ್ತಿಯು ಈ ಹಿಂದಿಗಿಂತಲೂ ಹೆಚ್ಚಿನ ಕ್ರೆಜ್ ಹುಟ್ಟಿಹಾಕಿದೆ. ಈ ಹಿನ್ನಲೆಯಲ್ಲಿ ಐಪಿಎಲ್ ಅಭಿಮಾನಿಗಳಿಗಾಗಿ ಈ ಸುದ್ದಿಯನ್ನು ನೀಡುತ್ತಿದ್ದೇವೆ.
Share on Google Plus

About Jeevan turadagi

0 ಕಾಮೆಂಟ್‌(ಗಳು):

Post a Comment