ಸರ್ ಐಸಾಕ್ ನ್ಯೂಟನ್


ಸರ್ ಐಸಾಕ್ ನ್ಯೂಟನ್

ವಿಶ್ವದ ಅತ್ಯುನ್ನತ ವಿಜ್ಞಾನಿಗಳಲ್ಲಿ ಒಬ್ಬರು. ಇವರು ಒಬ್ಬ ಆಂಗ್ಲ ಗಣಿತಜ್ಞ. ಭೌತಶಾಸ್ತ್ರಜ್ಞ ಮತ್ತು ಖಗೋಳ ಶಾಸ್ತ್ರಜ್ಞ. ಬಲದ ಎಸ್.ಐ. ಮಾನವು ಇವರ ಹೆಸರಿನಲ್ಲಿದೆ. ಈತನು ಚಲನೆಯ ಮೂರು ನಿಯಮಗಳನ್ನು ನಿರೂಪಿಸಿದ್ದಾನೆ.

Share on Google Plus

About Jeevan turadagi

0 ಕಾಮೆಂಟ್‌(ಗಳು):

Post a Comment