ವೈಫೈ ಸ್ಲೋ ಇದೆಯೇ? ಚಿಂತಿಸದಿರಿ ಇಲ್ಲಿದೆ ಟ್ರಿಕ್ಸ್

ವೈಫೈ ಸ್ಲೋ ಇದೆಯೇ? ಚಿಂತಿಸದಿರಿ ಇಲ್ಲಿದೆ ಟ್ರಿಕ್ಸ:



 ಮನೆಯಲ್ಲಿ ಬಳಸುವ ವೈಫೈ ನಿಧಾನಗತಿಯಲ್ಲಿದೆಯೇ? ಹಾಗಿದ್ದರೆ ಆ ರೂಟರ್ ಜಾಗದಲ್ಲಿ ಏನಾದರೂ ತಪ್ಪನ್ನು ನೀವು ಮಾಡಿರಬಹುದು. ಹೀಗೆ ಏನಾದರೂ ಸಮಸ್ಯೆಯನ್ನು ನೀವು ಎದುರಿಸುತ್ತಿರಬಹುದು. ಈ ತಪ್ಪುಗಳನ್ನು ನೀವು ಸರಿಪಡಿಸಿದಲ್ಲಿ ವೈಫೈ ನಿಧಾನಗತಿಯನ್ನು ನಿಮಗೆ ನಿವಾರಿಸಿಕೊಳ್ಳಬಹುದಾಗಿದೆ. ವೈಫೈ ಬಳಸುವಲ್ಲಿ ಅಥವಾ ರೂಟರ್ ಇಟ್ಟ ಸ್ಥಾನದಲ್ಲಿ ಕೆಲವೊಂದು ತಪ್ಪುಗಳು ನಡೆಯುವುದರಿಂದ ನಿಧಾನಗತಿಯ ಇಂಟರ್ನೆಟ್ ಸೇವೆಯನ್ನು ನೀವು ಪಡೆದುಕೊಳ್ಳುತ್ತಿರಬಹುದು. ಇಂದಿನ ಲೇಖನದಲ್ಲಿ ಇದಕ್ಕೆ ಪರಿಹಾರಗಳನ್ನು ನಾವು ಒದಗಿಸುತ್ತಿದ್ದು ಥಟ್ಟನೆ ಇದನ್ನು ಸರಿಪಡಿಸಿಕೊಳ್ಳೋಣ. ಹೆಚ್ಚು ಸುಲಭವಾದ ವಿಧಾನಗಳನ್ನು ಬಳಸುವುದರಿಂದ ನಿಮ್ಮ ವೈಫೈಯಲ್ಲಿ ಉಂಟಾಗುತ್ತಿರುವ ದೋಷಗಳನ್ನು ಕಂಡುಕೊಂಡು ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ನಾವು ತಿಳಿಸುತ್ತಿದ್ದೇವೆ.

Share on Google Plus

About Jeevan turadagi

0 ಕಾಮೆಂಟ್‌(ಗಳು):

Post a Comment